Surprise Me!

IPL ಬಿಟ್ಟು ತವರಿಗೆ ವಾಪಾಸ್ಸಾಗಳಿದ್ದಾರೆ ಆಸ್ಟ್ರೇಲಿಯಾ ಆಟಗಾರರು..! | Oneindia Kannada

2021-04-27 95 Dailymotion

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ಮತ್ತಷ್ಟು ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಈಗಾಗಲೇ ತವರಿಗಡ ವಾಪಾಸಾಗಿರುವ ಆಸಿಸ್ ಕ್ರಿಕೆಟಿಗರ ನಂತರ ಮತ್ತಷ್ಟು ಸ್ಟಾರ್ ಆಟಗಾರರು ಆಸ್ಟ್ರೇಲಿಯಾಗೆ ಪ್ರಯಾಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ.<br /><br />Australian cricketers who are participate in IPL looking to leave India early due to COVID-19

Buy Now on CodeCanyon